ಕಾಫೀ-ಡೇಗೆ ಇಲ್ಲಿ ರಜಾದಿನ!

ಇಳಯರಾಜ|
ಕಾಫಿಯ ಜನಪ್ರಿಯತೆ ಎಷ್ಟಿದೆಯೆಂದರೆ, ಕೆಲವು ದೇಶಗಳಲ್ಲಿ ಕಾಫಿ-ದಿನ ಎಂದು ಪ್ರತ್ಯೇಕವಾದ ದಿನವೊಂದಿದ್ದು, ಅಂದು ರಜೆಯನ್ನೂ ಸಾರಲಾಗುತ್ತದೆಯಂತೆ. ಅದುವೇ ಕಾಫಿ-ಡೇ. ಕೋಸ್ಟಾರಿಕಾದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 12, ಐರ್ಲೆಂಡಿನಲ್ಲಿ ಸೆಪ್ಟೆಂಬರ್ 19 ಹಾಗೂ ಜಪಾನಿನಲ್ಲಿ ಅಕ್ಟೋಬರ್ 1ನ್ನು ಕಾಫೀ-ಡೇ ಆಗಿ ಅಧಿಕೃತವಾಗಿ ಆಚರಿಸಲಾಗುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :