ಗೊಬ್ಬರದ ಜತೆ ಕಾಫಿ ಬೀಜ

ಇಳಯರಾಜ|
ನೀವು ಕೃಷಿಕರಾಗಿದ್ದರೆ, ಈ ಮಾಹಿತಿ ಇಷ್ಟವಾದೀತು. ನಿಮ್ಮ ಜಮೀನಿನಲ್ಲಿ ಯಾವುದೇ ಗಿಡಗಳ ಬೆಳವಣಿಗೆ ಸರಿಯಾಗಿ ಆಗುತ್ತಿಲ್ಲ ಎಂದಾಗಿದ್ದರೆ, ಅವುಗಳಿಗೆ ಉಣಿಸುವ ಗೊಬ್ಬರದ ಜತೆಗೆ ಕಾಫಿ ಬೀಜವನ್ನೂ ಸೇರಿಸಿ ನೋಡಿ. ಗಿಡಗಳು ದಷ್ಟಪುಷ್ಟವಾಗಿ ಬೆಳೆಯುತ್ತವೆ.


ಇದರಲ್ಲಿ ಇನ್ನಷ್ಟು ಓದಿ :