ತಿರುವನಂತಪುರಂ: ಕೊರೋನಾವೈರಸ್ ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಿಗೆ ಬಂದವರಿಗೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬ ಮಾತಿದೆ. ಇಲ್ಲಿಯವರೆಗೆ ನಡೆದಿರುವುದೂ ಅದೇ. ಆದರೆ ಕೇರಳದ 93 ವರ್ಷದ ಈ ಅಜ್ಜ ಆ ಎಲ್ಲಾ ನಂಬಿಕೆಗಳನ್ನೂ ಮೀರಿಸಿದ್ದಾರೆ.