ನವದೆಹಲಿ : ಏಪ್ರಿಲ್ 20ರಿಂದ ಎಲ್ಲಾ ಟೋಲ್ ಗೇಟ್ ಗಳನ್ನು ಓಪನ್ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ. ಏ.20 ರಿಂದ ಲಾಕ್ ಡೌನ್ ಸ್ಪಲ್ಪ ಮಟ್ಟಿಗೆ ಸಡಿಲಮಾಡಿದ್ದು, ಅದರ ಜೊತೆಗೆ ಇದೀಗ ಅಂದು ಎಲ್ಲಾ ಟೋಲ್ ಗೇಟ್ ಗಳನ್ನು ಓಪನ್ ಮಾಡಿ ಟೋಲ್ ಸಂಗ್ರಹಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಎಲ್ಲಾ ಟೋಲ್ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ