ನವದೆಹಲಿ: ಕೊರೋನಾವೈರಸ್ ಪತ್ತೆಗೆ ಪ್ರಮುಖ ಪಾತ್ರವಹಿಸಿರುವ ಆರೋಗ್ಯ ಸೇತು ಆಪ್ ನ್ನು ಎಲ್ಲಾ ಸರ್ಕಾರಿ ಮತ್ತು ಖಾಸಗಿ ನೌಕರರು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಕೇಂದ್ರ ಗೃಹಸಚಿವಾಲಯ ಸೂಚನೆ ನೀಡಿದೆ. ಕೊರೋನಾ ನಿಯಂತ್ರಿಸಲು ಕೈಗೊಂಡಿರುವ ಇತರ ಹೆಜ್ಜೆಗಳ ಜತೆ ಆರೋಗ್ಯ ಸೇತು ಆಪ್ ಕೂಡಾ ಪ್ರಧಾನ ಪಾತ್ರವಹಿಸಿದೆ. ಈ ಆಪ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಡೌನ್ ಲೋಡ್ ಕಂಡಿತ್ತು.ಇದೀಗ ಎಲ್ಲಾ ನೌಕರರಿಗೂ ಈ ಆಪ್ ತಮ್ಮ