ಲಕ್ನೋ : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಲಾಕ್ ಡೌನ್ ನಿಯಮ ಪಾಲಿಸುವ ಸಲುವಾಗಿ ಇಂದು ನಡೆಯಲಿರುವ ಅವರ ತಂದೆಯ ಅಂತ್ಯಕ್ರಿಯೆಗೆ ಹೋಗದಿರಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.