ಮತ್ತೆ ಕೊರೊನಾ ಕಾಟ; ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದ ಐವರಿಗೆ ಸೋಂಕು

ನವದೆಹಲಿ| pavithra| Last Updated: ಮಂಗಳವಾರ, 22 ಡಿಸೆಂಬರ್ 2020 (12:05 IST)
ನವದೆಹಲಿ : ಇಡೀ ವಿಶ್ವಕ್ಕೆ ಆತಂಕ ಹುಟ್ಟಿಸಿದ ಕೊರೊನಾ ಹೆಮ್ಮಾರಿ ಇದೀಗ ಮತ್ತೆ ಭಾರತದಲ್ಲಿ ತನ್ನ ಕಾಟ ಶುರು ಮಾಡಿದೆ.

ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದ 266 ಜನಗಳ ಪೈಕಿ ಐವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇತ್ತೀಚೆಗಷ್ಟೇ ಚೆನ್ನೈನ ವ್ಯಕ್ತಿಯೊಬ್ಬರು ಬ್ರಿಟನ್ ಗೆ ತೆರಳಿದ್ದು, ಇದೀಗ ಬ್ರಿಟನ್ ನಿಂದ ಆಗಮಿಸಿದ ಅವರಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :