ಬೆಂಗಳೂರು: ಕೊರೋನಾ ಎಂಬ ಒಂದು ಮಹಾಮಾರಿ ರೋಗ ಜನರ ಜೀವನ, ಮನಸ್ಥಿತಿ ಎಲ್ಲವನ್ನೂ ಎಷ್ಟು ಬದಲಾಯಿಸಿದೆಯೆಂದರೆ ಯಾವತ್ತೂ ಮಾಡದ ಕೆಲಸವನ್ನು ಮಾಡುವಷ್ಟು ಬದಲಾಗಿದ್ದಾರೆ.ಭಾರತದಲ್ಲಿ ವೈಯಕ್ತಿಕ ಆರೋಗ್ಯ ವಿಮೆ ಬಗ್ಗೆ ಜನರಿಗೆ ಇದಕ್ಕೂ ಮೊದಲು ಅಷ್ಟೊಂದು ಆಸಕ್ತಿಯೇ ಇರಲಿಲ್ಲ. ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಜನ ಅಷ್ಟೊಂದು ಮುಂದೆ ಬರುತ್ತಿರಲಿಲ್ಲ.ಆದರೆ ಈಗ ಕೊರೋನಾ ಬಂದ ಬಳಿಕ ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಾಗಿದೆ. ದುಬಾರಿ ಆಸ್ಪತ್ರೆ ವೆಚ್ಚ, ಬದಲಾದ ಜೀವನ ಶೈಲಿ ಜನರ ಮನಸ್ಥಿತಿ