ನವದೆಹಲಿ: ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾ ಮಹಾಮಾರಿಯ ಪರಿಣಾಮ ಸದ್ಯಕ್ಕೆಲ್ಲಾ ಕೊನೆಯಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.ಕೊರೋನಾದಿಂದಾಗಿ ಇಡೀ ವಿಶ್ವವೇ ಆರೋಗ್ಯದ ಜತೆಗೆ ಆರ್ಥಿಕ ಸಂಕಷ್ಟದಲ್ಲಿದೆ. ಈ ರೋಗ ವಾಸಿಯಾದರೂ ಇದರ ಪರಿಣಾಮ ತೀರಲು ದಶಕಗಳೇ ಬೇಕಾದೀತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಕೊರೋನಾ ವಾಸಿಯಾದರೂ ಅದರ ಪರಿಣಾಮ ದೇಹದ ಮೇಲೆ ಆಗುತ್ತದೆ. ಇದರ ಪರಿಣಾಮ ಹಲವು ದಶಕಗಳವರೆಗೆ ಉಳಿಯಲಿದೆ. ಇದರ ಪರಿಣಾಮ ಹಲವಾರು ಜನರಲ್ಲಿ ಹಲವು ಸಮಯದವರೆಗೂ