ಲಕ್ನೋ: ಹಲವು ದಿನಗಳಿಂದ ಕ್ವಾರಂಟೈನ್ ನಲ್ಲಿ ಕಳೆದು ಆತನಿಗೂ ಸಾಕಾಗಿ ಹೋಗಿತ್ತು. ಕಣ್ಣ ಮುಂದೆ ತನ್ನ ಇಷ್ಟದ ಪಾನ್ ಮಸಾಲ ಕುಣಿದಾಡುತ್ತಿತ್ತು. ಹೀಗಾಗಿ ಹೇಳದೇ ಕೇಳದೇ ಆ ಕೊರೋನಾ ಸೋಂಕಿತ ತಪ್ಪಿಸಿಕೊಂಡಿದ್ದಾನೆ.ಆಗ್ರಾದ ಎಸ್ ಎನ್ ಮೆಡಿಕಲ್ ಕಾಲೇಜಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಪಾನ್ ಮಸಾಲ ತಿನ್ನುವ ಬಯಕೆಯಿಂದ ಕೊರೋನಾ ಸೋಂಕಿತನೊಬ್ಬ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ತನ್ನ ಕುಟುಂಬಸ್ಥರನ್ನೆಲ್ಲಾ ಭೇಟಿ ಮಾಡಿಕೊಂಡು ಆತಂಕ ಸೃಷ್ಟಿಸಿದ್ದಾನೆ.ಆಸ್ಪತ್ರೆಯಿಂದ ತಪ್ಪಿಸಿಕೊಂಡ ವ್ಯಕ್ತಿ ಹಾಗೋ