ಬೆಂಗಳೂರು: ನಟ ದೂದ್ ಪೇಡ ದಿಗಂತ್ ಈಗ ಪಕ್ಕಾ ಡೆಲಿವರಿ ಬಾಯ್ ಆಗಿದ್ದಾರೆ. ಅದೂ ಒಂದು ಒಳ್ಳೆಯ ಉದ್ದೇಶಕ್ಕಾಗಿ ಬೈಕ್ ನಲ್ಲಿ ಮನೆ ಮನೆಗೆ ತೆರಳಿ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಅಷ್ಟಕ್ಕೂ ದಿಗಂತ್ ಮಾಡುತ್ತಿರುವುದು ಏನು ಗೊತ್ತಾ?