ಭಾರತದಲ್ಲಿ ಮಾರಕ ಕೋವಿಡ್ - 19 ಎರಡನೇ ಅಲೆ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಆದರೆ, ಸದ್ಯ ಎರಡನೇ ಅಲೆ ಅಂತ್ಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೂ, ಕೊರೋನಾದಿಂದ ಚೇತರಿಸಿಕೊಂಡ ಬಹುತೇಕ ರೋಗಿಗಳಲ್ಲಿ ದೀರ್ಘಾವಧಿಯವರೆಗೆ ಕೆಲವು ಸಮಸ್ಯೆಗಳ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ವೈದ್ಯರು ‘ಲಾಂಗ್ ಕೋವಿಡ್’ ಎಂದು ವ್ಯಾಖ್ಯಾನಿಸಿದ್ದಾರೆ. ಈ ಬಗ್ಗೆ ನ್ಯೂಸ್ 18 ಸರಣಿ ಲೇಖನಗಳನ್ನು ವರದಿ ಮಾಡುತ್ತಿದ್ದು,ಇಂದಿನ ಅಂಕಣದಲ್ಲಿ ರಾಜನ್ ಡೆಂಟಲ್ ಇನ್ಸ್ಟಿಟ್ಯೂಟ್ನ ವೈದ್ಯಕೀಯ ನಿರ್ದೇಶಕ ಮತ್ತು ಚೆನ್ನೈ