ಬೆಂಗಳೂರು: ಲಾಕ್ ಡೌನ್ ನಿಂದಾಗಿ ಜಿಮ್ ಗೂ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಅದೆಷ್ಟೋ ಮಂದಿ ಮನೆಯಲ್ಲಿಯೇ ತಮ್ಮ ಕೈಲಾದ ರೀತಿಯಲ್ಲಿ ಜಿಮ್ ಮಾಡುತ್ತಿದ್ದಾರೆ. ಆದರೆ ಈಗ ಜಿಮ್ ಪ್ರಿಯರಿಗೆ ಸಿಹಿ ಸುದ್ದಿ ಕಾದಿದೆ.