ನವದೆಹಲಿ: ಕೊರೋನಾದಿಂದಾಗಿ ವಿಮಾನಗಳ ಹಾರಾಟ ಸ್ತಬ್ಧವಾಗಿ ತಿಂಗಳೇ ಕಳೆದಿವೆ. ಇದರ ನಡುವೆ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಈಗಾಗಲೇ ದೇಶೀಯ ವಿಮಾನ ಯಾನ ಆರಂಭಕ್ಕೆ ಸಿದ್ಧತೆ ನಡೆದಿದೆ. ಈಗ ಅಂತಾರಾಷ್ಟ್ರೀಯ ವಿಮಾನ ಹಾರಾಟ ಯಾವಾಗ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.ಇದಕ್ಕೆ ಸಚಿವರು ಉತ್ತರಿಸಿದ್ದು ಆಗಸ್ಟ್ ಒಳಗಾಗಿ ಅಂತಾರಾಷ್ಟ್ರೀಯ ವಿಮಾನ ಯಾನ ಆರಂಭಿಸಬಹುದು ಎಂದಿದ್ದಾರೆ. ಯಾವಾಗ ಅಂತಾರಾಷ್ಟ್ರೀಯ ವಿಮಾನ ಆರಂಭ ಎಂದು ಸ್ಪಷ್ಟವಾಗಿ