ಮುಂಬೈ: ಕೊರೋನಾವೈರಸ್ ಭೀತಿಯಿಂದಾಗಿ ಮುಂದೂಡಿಕೆಯಾಗಿರುವ ಐಪಿಎಲ್ ಸೀಸನ್ 13 ಮುಂದಿನ ದಿನಗಳಲ್ಲಿ ಮಾಡಬೇಕೋ ಅಥವಾ ರದ್ದು ಮಾಡಬೇಕೋ ಎಂಬ ವಿಚಾರವಾಗಿ ಮಂಗಳವಾರ ಬಿಸಿಸಿಐ ತೀರ್ಮಾನಿಸುವ ಸಾಧ್ಯತೆಯಿದೆ.