ದೆಹಲಿ : ಇಡೀ ವಿಶ್ವವೇ ಕೋವಿಡ್-19 ವೈರಸ್ನಿಂದ ಸ್ವಲ್ಪ ಮಟ್ಟಿಗೆ ವೈರಸ್ ನ ಬೇರೆ ಬೇರೆ ಅಲೆಗಳಿಂದ ಚೇತರಿಸಿಕೊಳ್ಳುವ ಮೊದಲೇ ಹೊಸದಾಗಿ ವೈರಸ್ಗಳು ಹುಟ್ಟಿಕೊಳ್ಳುತ್ತಿದ್ದು, ಅವುಗಳ ವಿರುದ್ಧ ಹೋರಾಡುವುದು ಹೊಸ ತಲೆನೋವು ಶುರುವಾದಂತೆ ಆಗಿದೆ. ಈಗ ಹೊಸದಾಗಿ ಕೋವಿಡ್-19 ವೈರಸ್ ನಿಂದ ಚೇತರಿಸಿಕೊಂಡವರಲ್ಲಿ ಸೈಟೋಮೆಗಾಲೋ ವೈರಸ್ (ಸಿಎಂವಿ) ಕಾಣಿಸಿಕೊಳ್ಳುತ್ತಿರುವಂತಹ ಘಟನೆಗಳು ಬೆಳಕಿಗೆ ಬಂದಿವೆ. ಸಿಎಂವಿಯು ಡಬಲ್ ಸ್ಟ್ರಾಂಡೆಡ್ ಡಿಎನ್ಎ ವೈರಸ್ ಆಗಿದ್ದು, ಇದು ಹ್ಯುಮನ್ ಹರ್ಪಸ್ ವೈರಸ್ ಕುಟುಂಬಕ್ಕೆ ಸೇರಿದ