ಬೆಂಗಳೂರು: ಲಾಕ್ ಡೌನ್ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಜನರು ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಮುಂದುವರಿಸುವ ಬಗ್ಗೆ ನಮ್ಮನ್ನು ಆಳುವ ನಾಯಕರಿಗೆ ಒಲವಿದೆ. ಇದಕ್ಕೆ ಕೆಲವು ವರ್ಗದ ಜನರೂ ಬೆಂಬಲ ನೀಡುತ್ತಿದ್ದಾರೆ. ಆದರೆ ಮಧ್ಯಮ ವರ್ಗದವರು ಮಾತ್ರ ಆಸಕ್ತಿ ತೋರುತ್ತಿಲ್ಲ.ಯಾಕೆಂದರೆ ದುಡಿದು ತಿನ್ನುವ ವರ್ಗಕ್ಕೆ ಲಾಕ್ ಡೌನ್ ಎಂದು ಘೋಷಿಸಿ ಅಲ್ಪಸ್ವಲ್ಪ ಸಡಿಲಿಕೆ ಮಾಡುತ್ತಿರುವುದರಿಂದ ಭಾರೀ ಹಿನ್ನಡೆಯಾಗಿದೆ. ಲಾಕ್ ಡೌನ್