ಬೆಂಗಳೂರು: ಕೊರೋನಾ ಎಂಬ ಒಂದು ಶಬ್ಧ ಕೇಳಿಯೇ ಭಯಪಡುವ ಮಂದಿಯೇ ಅಧಿಕವಾಗಿದ್ದಾರೆ. ಆದರೆ ಕೊರೋನಾ ಬಂತೆಂದು ಭಯಪಡದೇ ಎದುರಿಸುವುದೇ ಇದಕ್ಕಿರುವ ಮದ್ದು.ಕೊರೋನಾ ಯಾವಾಗ ಅಪಾಯಕಾರಿ? ಯಾವಾಗ ಅಪಾಯಕಾರಿಯಲ್ಲ ಎಂಬ ವಿಚಾರದ ಬಗ್ಗೆ ಬಿಬಿಎಂಪಿಯ ಕೊರೋನಾ ಕುರಿತಾದ ಜಾಗೃತಿ ಮೂಡಿಸುವ ರಾಯಭಾರಿಯೂ ಆಗಿರುವ ನಟ ರಮೇಶ್ ಅರವಿಂದ್ ವಿಶೇಷ ವಿಡಿಯೋ ಮೂಲಕ ವಿವರಣೆ ನೀಡಿದ್ದಾರೆ.ಕೊರೋನಾವನ್ನು ವೈದ್ಯರು ಮೂರು ವಿಧವಾಗಿ ವಿಂಗಡಿಸಿದ್ದಾರೆ. ಮೊದಲನೆಯದಾಗಿ ನಿಮ್ಮ ರಕ್ತದಲ್ಲಿ ಆಕ್ಸಿಜನ್ ಲೆವೆಲ್ ನ್ನು ತಿಳಿಯಲು ಕೈಗೆ