Normal 0 false false false EN-US X-NONE X-NONE ಮುಂಬೈ : ಕೊರೊನಾ ಸೋಂಕಿನ ಜೊತೆಗೆ ಹೋರಾಡಲು ವೃದ್ಧರಿಗೆ ಅಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ ಈ ವಿಚಾರವನ್ನು ಮುಂಬೈನಲ್ಲಿರುವ 101 ವರ್ಷದ ವೃದ್ಧರೊಬ್ಬರು ಸುಳ್ಳು ಮಾಡಿದ್ದಾರೆ.ಹೌದು. 101 ವರ್ಷದ ಅರ್ಜುನ್ ಗೋವಿಂದ್ ನರಿಂಗ್ರೆಕರ್ ಎಂಬುವವರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರಿಗೆ ಮುಂಬೈನ ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಈ ವೃದ್ಧರು ಕೊರೊನಾ