ಒಂದು ಕಡೆ ಕೊರೊನಾ ವೈರಸ್, ಇನ್ನೊಂದು ಕಡೆ ಆಗಾಗ ಹೇರಲಾಗ್ತಿರುವ ಲಾಕ್ ಡೌನ್ ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು ಸವಾಲಾಗಿದೆ. ದೇಶದಾದ್ಯಂತ ಲಾಕ್ಡೌನ್ ತೆರವುಗೊಳಿಸಲಾಗಿದ್ದರೂ, ಜನರ ಆರೋಗ್ಯ ಮಾತ್ರ ಸುಧಾರಣೆ ಕಾಣ್ತಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಲಾಕ್ಡೌನ್ ಜನರ ದೈಹಿಕ ಆರೋಗ್ಯವನ್ನು ಹದಗೆಡಿಸಿದೆ. ಮನೆಯಲ್ಲಿ ಇರುವ ಜನರು ಯಾವುದೇ ದೈಹಿಕ ಕೆಲಸವನ್ನು ಮಾಡ್ತಿಲ್ಲ. ಇದಲ್ಲದೇ, ದೀರ್ಘಕಾಲ ಏಕಾಂಗಿಯಾಗಿ ಉಳಿದ ಅನೇಕರ