ಬೆಂಗಳೂರು: ಕೊರೋನಾ ವಿರುದ್ಧ ಹೋರಾಡುತ್ತಿರುವ ಭಾರತ ಈಗಾಗಲೇ ಮೂರು ಲಾಕ್ ಡೌನ್ ಅವಧಿಗಳನ್ನು ಕಂಡಿದೆ. ಈ ಪೈಕಿ ಯಾವ ಲಾಕ್ ಡೌನ್ ಅವಧಿಯಲ್ಲಿ ಎಷ್ಟು ಸೋಂಕಿತರು ಹುಟ್ಟಿಕೊಂಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಲಾಕ್ ಡೌನ್ 1 ಜಾರಿಯಾಗಿದ್ದು ಮಾರ್ಚ್ 25 ರಿಂದ ಏಪ್ರಿಲ್ 14 ರವರೆಗೆ. ಈ ಲಾಕ್ ಡೌನ್ ಆರಂಭವಾಗುವಾಗ ಸೋಂಕಿತರ ಸಂಖ್ಯೆ 657 ಇತ್ತು. ಮುಕ್ತಾಯದ ವೇಳೆಗೆ ಸೋಂಕಿತರ ಸಂಖ್ಯೆ 11487 ತಲುಪಿತ್ತು. ಅಂದರೆ 10,830