ಬೆಂಗಳೂರು: ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೇ ಬೆಂಗಳೂರು ಜನ ಕೊರೋನಾವನ್ನೇ ಮರೆತು ನಾರ್ಮಲ್ ಆಗಿ ಓಡಾಡುತ್ತಿದ್ದಾರೆ.ಲಾಕ್ ಡೌನ್ 3 ರ ನಿಯಮಗಳ ಪ್ರಕಾರ ದ್ವಿಚಕ್ರ ವಾಹನಗಳಲ್ಲಿ ಒಬ್ಬ ಸವಾರ ಮತ್ತು ಕಾರಿನಲ್ಲಿ ಇಬ್ಬರಿಗೆ ಸಂಚರಿಸಲು ಅವಕಾಶವಿದೆ. ಆದರೆ ಬೆಂಗಳೂರಿನ ಹಲವೆಡೆ ಈ ನಿಯಮಗಳನ್ನೆಲ್ಲಾ ಗಾಳಿಗೆ ತೂರಲಾಗುತ್ತಿದೆ.ದ್ವಿಚಕ್ರ ವಾಹನ ಸವಾರರು ಎಂದಿಂತೇ ಇಬ್ಬರು, ಇನ್ನು ಕೆಲವೆಡೆ ಮೂವರನ್ನೂ ಹೇರಿಕೊಂಡು ಸವಾರಿ ಮಾಡುತ್ತಿದ್ದಾರೆ. ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ ಎಂದಾದರೂ ಎಲ್ಲೂ ಸಾಮಾಜಿಕ ಅಂತರಗಳು ಪಾಲನೆಯಾಗದೇ