ಪಕ್ಕದಲ್ಲಿದ್ದವರಿಗೆ ಕೊರೊನಾ ಬಂದಾಗ ಮಾಜಿ ಸಚಿವ ಮಾಡಿದ್ದೇನು?

ಬೆಂಗಳೂರು| Jagadeesh| Last Updated: ಗುರುವಾರ, 20 ಆಗಸ್ಟ್ 2020 (11:55 IST)

ರಾಜ್ಯದ ಪ್ರಭಾವಿ ಮಾಜಿ ಸಚಿವರೊಬ್ಬರು ತಮ್ಮ ಜೊತೆಯಲ್ಲಿ ಇದ್ದವರಿಗೆ ಕೊರೊನಾ ಬಂದಿದ್ದಕ್ಕೆ ಹೀಗೆ ಮಾಡಿದ್ದಾರೆ.

 

ಎಂ.ಬಿ.ಪಾಟೀಲ್ ಅವರು ಎಂಟು ದಿನಗಳವರೆಗೆ ಹೋಂ ಕ್ವಾರಂಟೈನ್ ಗೆ ಸ್ವಯಂ ಪ್ರೇರಿತವಾಗಿ ಒಳಗಾಗಿದ್ದಾರೆ.

ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ಜೊತೆಗೆ ಕೊರೊನಾ ದೃಢಪಟ್ಟ ವ್ಯಕ್ತಿ ಇದ್ದರು. ಹೀಗಾಗಿ ತಮ್ಮ ನಿವಾಸದಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಕ್ಷೇತ್ರದ ಜನರು ಅಗತ್ಯ ಕೆಲಸಕ್ಕೆ ತಮ್ಮನ್ನು ಮೊಬೈಲ್ ಫೋನ್ ಮೂಲಕ ಸಂಪರ್ಕಿಸಬಹುದೆಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

 

ಇದರಲ್ಲಿ ಇನ್ನಷ್ಟು ಓದಿ :