ನವದೆಹಲಿ: ಕೊರೋನಾ ಬಂತೆಂದರೆ ಎಲ್ಲರಿಗೂ ನಡುಕು ಶುರುವಾಗುತ್ತದೆ. ಹಾಗೋ ಹೀಗೋ ಒಮ್ಮೆ ಕೊರೋನಾ ಬಂದು ಗುಣಮುಖರಾದರೆ ಮತ್ತೆ ಬರಲ್ಲ ಎನ್ನುವ ಗ್ಯಾರಂಟಿ ಇದೆಯಾ? ಇದರ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?