ಬೆಂಗಳೂರು: ಲಾಕ್ ಡೌನ್ ಕೊರೋನಾ ಹರಡುವಿಕೆ ತಡೆಯಲು ಸಹಾಯ ಮಾಡಿರಬಹುದು. ಉದ್ಯೋಗಸ್ಥ ಪುರುಷರೂ ಕೆಲವು ದಿನ ಹಾಯಾಗಿ ಮನೆಯಲ್ಲಿರಬಹುದು. ಆದರೆ ಹೊರೆಯಾಗಿರುವುದು ಮಹಿಳೆಯರಿಗೆ!ಅದರಲ್ಲೂ ಉದ್ಯೋಗಸ್ಥ ಮಹಿಳೆಯರಂತೂ ಮನೆಯಲ್ಲಿದ್ದುಕೊಂಡು ಗಂಡ-ಮಕ್ಕಳನ್ನು ಸಂಭಾಳಿಸುವುದರ ಜತೆಗೆ ಅತ್ತ ಮನೆಕೆಲಸ, ಇತ್ತ ಕಛೇರಿ ಕೆಲಸದ ನಡುವೆ ಸಮಯ ಹೊಂದಿಕೆ ಮಾಡುವುದರಲ್ಲಿ ಹೈರಾಣಾಗಿ ಹೋಗುತ್ತಾರೆ. ರಾತ್ರಿ ಮಲಗುವ ಮುಂಚೆ ಅಬ್ಬಾ ಕೊನೆಗೂ ಇಂದಿನ ದಿನ ಮುಗಿಯಿತು ಎಂದು ನಿಟ್ಟುಸಿರು ಬಿಡುವ ಹಾಗಾಗಿದೆ.ಪಕ್ಕಾ ಗೃಹಿಣಿಯರಿಗೂ ಈಗ ಲಾಕ್ ಡೌನ್