ಯಾದಗಿರಿ : ಯಾದಗಿರಿಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಇದೀಗ ಯಾದಗಿರಿ ಡಿಸಿಗೂ ಕೂಡ ಕೊರೊನಾ ಭೀತಿ ಎದುರಾಗಿದೆ.