ದಕ್ಷಿಣ ಆಫ್ರಿಕಾದ ವರ್ಷದ ವರ್ಷದ ಕ್ರಿಕೆಟಿಗ ಎಂದು ಹೆಸರು ಪಡೆದ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದ ಮುಂದಿನ ಟೆಸ್ಟ್ ನಾಯಕತ್ವಕ್ಕೆ ತಮ್ಮನ್ನು ಕಡೆಗಣಿಸಿದ್ದಕ್ಕೆ ಹತಾಶೆ ವ್ಯಕ್ತಪಡಿಸಿದ್ದಾರೆ.ಏಕದಿನ ಪಂದ್ಯಗಳಲ್ಲಿ ಮತ್ತು ಟ್ವೆಂಟಿ20 ಸ್ವರೂಪದಲ್ಲಿ ತಂಡದ ನಾಯಕತ್ವವಹಿಸಿರುವ ಅವರು ಟೆಸ್ಟ್ ತಂಡದಲ್ಲಿ ನಾಯಕತ್ವ ಸಿಗದಿದ್ದರೂ ಕೂಡ ನೂತನ ನಾಯಕರಾಗಿ ಆಯ್ಕೆಯಾದ ಹಶೀಮ್ ಆಮ್ಲಾಗೆ ಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.ಪ್ರತಿಯೊಬ್ಬರಿಗೂ ಕನಸುಗಳು, ಮಹತ್ವಾಕಾಂಕ್ಷೆಗಳು ಇರುತ್ತವೆ. ಆದರೆ ನಾನು ಪರಿಸ್ಥಿತಿಯನ್ನು ಒಪ್ಪಿಕೊಂಡು ಹಷೀಮ್ ಮತ್ತು ನನ್ನ