ಧೋನಿಯವರ ಹೆಲಿಕಾಪ್ಟರ್ ಶಾಟ್ ಮತ್ತು ಬ್ಲೂ ಟೀಂ ಇಂಡಿಯಾ ಜರ್ಸಿ ಅವರ ಸರಿಸಾಟಿಯಿಲ್ಲದ ಯಶಸ್ಸಿಗೆ ಸಂಕೇತವಾಗಿದೆ. ಧೋನಿ ಮತ್ತು ಚೆನ್ನೈ ನಡುವೆ ವಿಶೇಷವಾದ ಸಂಪರ್ಕವಿದೆ. ಏಕೆಂದರೆ ಧೋನಿಯಂತೆ ಯಶಸ್ಸು, ಮನ್ನಣೆಗೆ ಪಾತ್ರವಾದ ಆಟಗಾರ ಯಾರೂ ಇಲ್ಲ. ಅವರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಒಟ್ಟಿಗೆ ಬೆಸೆದುಕೊಂಡು ಸುಮಾರು 8 ವರ್ಷಗಳಾಗಿದ್ದು, ಅದರಿಂದ ಧೋನಿ ಬೇರ್ಪಡುವ ಪ್ರಶ್ನೆಯೇ ಇಲ್ಲ ಎನ್ನುವಂತಾಗಿದೆ. ಧೋನಿ ಕೊಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಅಥವಾ ಮುಂಬೈ