ಧೋನಿ ಹಿಂದೆ ಭಾರತ ಕ್ರಿಕೆಟ್ ತಂಡಕ್ಕೆ ಅನೇಕ ಪಂದ್ಯಗಳನ್ನು ಗೆದ್ದುಕೊಟ್ಟಿರಬಹುದು. ಆದರೆ ಎಂಎಸ್ ಧೋನಿಯ ಪ್ರಸಕ್ತ ಫಾರಂ ಕಳಪೆಯಾಗಿದ್ದು, ಇತ್ತೀಚೆಗೆ ಪುನಶ್ಚೇತನಗೊಂಡ ಬಾಂಗ್ಲಾ ತಂಡದ ವಿರುದ್ಧ ಸರಣಿ ನಷ್ಟವು ಅವರ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಬಾಂಗ್ಲಾ ವಿರುದ್ಧ ಮೂರನೇ ಏಕದಿನ ಗಮನಾರ್ಹವಾಗಿಲ್ಲವಾದ್ದರಿಂದ ನಾಯಕ ಧೋನಿ ಏಕ ದಿನ ನಾಯಕತ್ವದಿಂದ ಕೆಳಗಿಳಿಯಲು ಇಲ್ಲಿ ಐದು ಕಾರಣಗಳನ್ನು ನೀಡಲಾಗಿದೆ. ಕೊಹ್ಲಿ- ಸೂಕ್ತ ಉತ್ತರಾಧಿಕಾರಿ- ವಿರಾಟ್ ಕೊಹ್ಲಿ ಅನೇಕ ವರ್ಷಗಳ ಕಾಲ