ಮುಂಬೈ: ಭಾರತದಲ್ಲಿ ಈ ಬಾರಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕೂಟದಲ್ಲಿ ಭಾಗಿಯಾಗಲಿರುವ 10 ತಂಡಗಳು ಫೈನಲ್ ಆಗಿವೆ.ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗೆದ್ದ ನೆದರ್ಲ್ಯಾಂಡ್ಸ್, ಶ್ರೀಲಂಕಾ ತಂಡಗಳು ಅಂತಿಮ ಹಂತಕ್ಕೆ ತೇರ್ಗಡೆಯಾಗುವುದರೊಂದಿಗೆ ಒಟ್ಟು 10 ತಂಡಗಳು ಯಾವುವು ಎಂದು ಫೈನಲ್ ಆಗಿದೆ.ನೇರವಾಗಿ ಆಯ್ಕೆಯಾಗಿರುವ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದ.ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಶ್ರೀಲಂಕಾ, ನೆದರ್ಲ್ಯಾಂಡ್ಸ್ ಈ ಬಾರಿ ವಿಶ್ವಕಪ್ ನಲ್ಲಿ ಆಡಲಿರುವ 10 ತಂಡಗಳು. ವಿಪರ್ಯಾಸವೆಂದರೆ ವೆಸ್ಟ್