ಮುಂಬೈ: 2011 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದು ಇಂದಿಗೆ 10 ವರ್ಷವಾಗಿದೆ. ಈ ದಶಕದ ಸಂಭ್ರಮವನ್ನು ಅಂದಿನ ವಿಶ್ವವಿಜೇತ ತಂಡದ ಕ್ರಿಕೆಟಿಗರು ಸಾಮಾಜಿಕ ಜಾಲತಾಣದ ಮೂಲಕ ಮೆಲುಕು ಹಾಕಿದ್ದಾರೆ.ಶ್ರೀಲಂಕಾ ವಿರುದ್ಧ ಫೈನಲ್ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಗೆದ್ದು 28 ವರ್ಷಗಳ ಬಳಿಕ ದ್ವಿತೀಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು. ಅಂದು ಧೋನಿ ಅಂತಿಮ ಎಸೆತದಲ್ಲಿ