ನವದೆಹಲಿ: ಒಂದು ಪಂದ್ಯದಲ್ಲಿ ಇತರೆ ರನ್ ಎಂದರೆ ಎಷ್ಟು ನೀಡಬಹುದು? ಅದರಲ್ಲೂ ವೈಡ್ ಬಾಲ್? ಅಬ್ಬಬ್ಬಾ ಎಂದರೆ 10 ರಿಂದ 15 ಎಂದು ನೀವು ಲೆಕ್ಕಾಚಾರ ಹಾಕಿರಬಹುದು. ಆದರೆ ಇಲ್ಲೊಂದು ಪಂದ್ಯದಲ್ಲಿ ವೈಡ್ ಬಾಲ್ ಗಳ ಶತಕವೇ ಆಗಿದೆ!