ಟೀಂ ಇಂಡಿಯಾದ ಒಂದು ಕೋಚ್ ಹುದ್ದೆಗೆ 2000 ಅರ್ಜಿ!

ಮುಂಬೈ| Krishnaveni K| Last Modified ಗುರುವಾರ, 1 ಆಗಸ್ಟ್ 2019 (11:57 IST)
ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಗೆ ಅರ್ಜಿ ಆಹ್ವಾನಿಸಿದ್ದೇ ತಡ, ಇದೀಗ ಒಂದೇ ಕೋಚ್ ಹುದ್ದೆಗೆಎ 2000 ಅರ್ಜಿಗಳು ಬಂದಿವೆ.

 
ರವಿಶಾಸ್ತ್ರಿ ಅಲ್ಲದೆ ಟಾಮ್ ಮೂಡಿ, ರಾಬಿನ್ ಸಿಂಗ್, ಲಾಲ್ ಚಂದ್ ರಜಪೂತ್, ಮೈಕ್ ಹಸನ್ ಮುಂತಾದ ಪ್ರಮುಖರು ಅರ್ಜಿ ಸಲ್ಲಿಸಿ ರೇಸ್ ನಲ್ಲಿ ಮುಂದಿದ್ದಾರೆ.
 
ಆದರೆ ಇವರ ಹೊರತಾಗಿ ಈ ಹುದ್ದೆಗೆ ಸುಮಾರು 2000 ಅರ್ಜಿಗಳು ಬಂದಿವೆಯಂತೆ. ಈ ಅರ್ಜಿಗಳನ್ನೆಲ್ಲಾ ವಿಲೇವಾರಿ ಮಾಡುವುದು ಕಪಿಲ್ ದೇವ್ ನೇತೃತ್ವದ ಸಮಿತಿಗೆ ದೊಡ್ಡ ತಲೆನೋವೇ ಸರಿ.
ಇದರಲ್ಲಿ ಇನ್ನಷ್ಟು ಓದಿ :