Photo Courtesy: Twitterಮುಂಬೈ: ಟೀಂ ಇಂಡಿಯಾ ಈ ವರ್ಷ ಟೆಸ್ಟ್ ಸರಣಿ ಆಡಿದ್ದು ಕಡಿಮೆ. ಆದರೂ ಆಡಿದ ಸರಣಿಗಳಲ್ಲಿ ಟೀಂ ಇಂಡಿಯಾ ಪರ ಗಮನಾರ್ಹ ಪ್ರದರ್ಶನ ನೀಡಿದ್ದು ರಿಷಬ್ ಪಂತ್.ರಿಷಬ್ ಪಂತ್ ಸೀಮಿತ ಓವರ್ ಗಳಲ್ಲಿ ರನ್ ಗಳಿಸಿದ್ದು ಕಡಿಮೆ. ಈ ವರ್ಷ ಸೀಮಿತ ಓವರ್ ಗಳಲ್ಲಿ ಕಳಪೆ ಫಾರ್ಮ್ ನಿಂದ ಭಾರೀ ಟೀಕೆಗೊಳಗಾಗಿದ್ದಾರೆ. ಆದರೆ ಟೆಸ್ಟ್ ಪಂದ್ಯದಲ್ಲಿ ಅವರ ಖದರೇ ಬೇರೆ. ಟೆಸ್ಟ್ ಫಾರ್ಮ್ಯಾಟ್ ನಲ್ಲಿ 2022 ರಲ್ಲಿ