WDಮುಂಬೈ: ಈ ವರ್ಷ ಟೀಂ ಇಂಡಿಯಾ ಪಾಲಿಗೆ ಅಷ್ಟೇನೂ ಹರ್ಷದಾಯಕವಾಗದೇ ಇದ್ದರೂ ವೈಯಕ್ತಿಕವಾಗಿ ಕ್ರಿಕೆಟಿಗರು ಅನೇಕ ದಾಖಲೆಗಳನ್ನು ಮಾಡಿದ್ದಾರೆ.ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಸೇರಿದಂತೆ ಹಲವರು ಸ್ಮರಣೀಯ ಇನಿಂಗ್ಸ್ ಆಡಿದ್ದಾರೆ.ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಹೊಡೆದ 82 ರನ್, ಐರ್ಲೆಂಡ್ ವಿರುದ್ಧ ದೀಪಕ್ ಹೂಡಾ ಟಿ20 ಶತಕ, ಸೂರ್ಯಕುಮಾರ್ ಯಾದವ್ ಎರಡು ಶತಕಗಳು, ಏಷ್ಯಾ ಕಪ್ ನಲ್ಲಿ