Photo Courtesy: Twitterಮುಂಬೈ: ಏಳನೇ ಟಿ20 ವಿಶ್ವಕಪ್ ಗೆ ಈಗಾಗಲೇ ಚಾಲನೆ ಸಿಕ್ಕಿದೆ. ಇದುವರೆಗೆ ಆರು ಬಾರಿ ಟಿ20 ವಿಶ್ವಕಪ್ ನಡೆದಿದ್ದು ವಿಜೇತ ತಂಡಗಳ ಲಿಸ್ಟ್ ಇಲ್ಲಿದೆ.2007 ರ ವಿಶ್ವಕಪ್: ಈ ವಿಶ್ವಕಪ್ ನಡೆದಿದ್ದ ದ.ಆಫ್ರಿಕಾದಲ್ಲಿ. ಫೈನಲ್ ನಲ್ಲಿ ಧೋನಿ ನೇತೃತ್ವದ ಯುವ ಪಡೆ ಚೊಚ್ಚಲ ಚಾಂಪಿಯನ್ ಶಿಪ್ ಗೆದ್ದುಕೊಂಡಿತ್ತು. 2009 ವಿಶ್ವಕಪ್: ಈ ವಿಶ್ವಕಪ್ ನಡೆದಿದ್ದು ಇಂಗ್ಲೆಂಡ್ ನಲ್ಲಿ. ಶ್ರೀಲಂಕಾ ಸೋಲಿಸಿ ಚಾಂಪಿಯನ್ ಆಗಿದ್ದ ಪಾಕಿಸ್ತಾನ ತಂಡ. 2010