ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಗೇ ಚಮಕ್ ಕೊಟ್ಟ ಏಳು ವರ್ಷದ ಬಾಲಕ ಮಾಡಿದ್ದೇನು ಗೊತ್ತಾ?!

ಜಮೈಕಾ, ಬುಧವಾರ, 4 ಸೆಪ್ಟಂಬರ್ 2019 (10:30 IST)

ಜಮೈಕಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಟೋಗ್ರಾಫ್, ಸೆಲ್ಫೀಗಾಗಿ ಅದೆಷ್ಟು ಮಂದಿ ಹಾತೊರೆಯುವುದಿಲ್ಲ ಹೇಳಿ? ಆದರೆ ಜಮೈಕಾದಲ್ಲಿ ಏಳು ವರ್ಷದ ಬಾಲಕನೊಬ್ಬ ಕೊಹ್ಲಿಗೇ ಚಮಕ್ ಕೊಟ್ಟಿದ್ದಾನೆ.


 
ಅಭಿಮಾನಿಗಳು ಸೆಲ್ಫೀ, ಆಟೋಗ್ರಾಫ್ ಕೇಳುವುದು ಮಾಮೂಲು. ಆದರೆ ಇದೆಲ್ಲಾ ಮಾಮೂಲು ಎಂದುಕೊಂಡಿದ್ದ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾಗೆ ತಾನೇ ಆಟೋಗ್ರಾಫ್ ನೀಡುವುದಾಗಿ ಏಳು ವರ್ಷದ ಬಾಲಕ ಆಫರ್ ನೀಡಿ ಚಮಕ್ ಕೊಟ್ಟಿರುವ ಘಟನೆ ನಡೆದಿದೆ.
 
ಅಭಿಮಾನಿಗಳ ನಡುವೆ ಇದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಗೆ ಏಳು ವರ್ಷದ ಬಾಲಕ ಒಂದು ಚೀಟಿಯಲ್ಲಿ ತನ್ನ  ಸಹಿ ಹಾಕಿ ನೀಡಿದ್ದ. ಇದು ವಿರಾಟ್ ದಂಪತಿಗೆ ನಿಜಕ್ಕೂ ಅಚ್ಚರಿಯುಂಟುಮಾಡಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮೊಹಮ್ಮದ್ ಶಮಿ ಮೇಲೆ ಮತ್ತೆ ಪತ್ನಿ ಹಸೀನ್ ಜಹಾನ್ ಕಿಡಿ

ಕೋಲ್ಕೊತ್ತಾ: ಗೃಹಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಕೋರ್ಟ್ ನಿಂದ ಬಂಧನ ವಾರೆಂಟ್ ಪಡೆದಿರುವ ...

news

ನಂ.1 ಬ್ಯಾಟ್ಸ್ ಮನ್ ಪಟ್ಟ ಕಳೆದುಕೊಂಡ ವಿರಾಟ್ ಕೊಹ್ಲಿ

ದುಬೈ: ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಇದುವರೆಗೆ ನಂ.1 ಸ್ಥಾನದಲ್ಲಿದ್ದ ಟೀಂ ಇಂಡಿಯಾ ನಾಯಕ ...

news

ಟಿ20 ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಮಿಥಾಲಿ ರಾಜ್

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸಚಿನ್ ತೆಂಡುಲ್ಕರ್ ಎಂದೇ ಜನಜನಿತವಾಗಿದ್ದ ಮಿಥಾಲಿ ರಾಜ್ ಟಿ20 ...

news

ಚಾರ್ಜ್ ಶೀಟ್ ಬರುವವರೆಗೂ ಮೊಹಮ್ಮದ್ ಶಮಿ ಮೇಲೆ ಕ್ರಮವಿಲ್ಲ ಎಂದ ಬಿಸಿಸಿಐ

ಮುಂಬೈ: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪದಲ್ಲಿ ಕೋಲ್ಕೊತ್ತಾದ ಸ್ಥಳೀಯ ನ್ಯಾಯಾಲಯದಿಂದ ಬಂಧನ ವಾರೆಂಟ್ ...