ಸಿಡ್ನಿ: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ಆಸೀಸ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಟೀಂ ಇಂಡಿಯಾದ ರಿಷಬ್ ಪಂತ್ ಬ್ಯಾಟಿಂಗ್ ಗಾರ್ಡ್ ಅಳಿಸಿದ್ದಾರೆ ಎಂಬ ಆರೋಪದ ನಿಜಾಂಶ ಈಗ ಬಯಲಾಗಿದೆ.ಅಸಲಿಗೆ ಸ್ಟೀವ್ ಸ್ಮಿತ್ ಗಿಂತ ಮೊದಲೇ ಪಂತ್ ರ ಬ್ಯಾಟಿಂಗ್ ಗಾರ್ಡ್ ನ್ನು ಡ್ರಿಂಕ್ಸ್ ಬ್ರೇಕ್ ವೇಳೆ ಮೈದಾನ ಸಿಬ್ಬಂದಿಗಳು ಪಿಚ್ ಕ್ಲೀನ್ ಮಾಡುವಾಗ ಅಳಿಸಿದ್ದರು ಎಂಬುದಕ್ಕೆ ಪುರಾವೆಯಾಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು