ನವದೆಹಲಿ: ವಿರಾಟ್ ಕೊಹ್ಲಿಗಿಂತಲೂ ಬೃಹತ್ ಸಿಕ್ಸರ್ ಸಿಡಿಸಲು ಸಾಧ್ಯವಾಗುವಾಗ ಅವರಂತೆ ಫಿಟ್ ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯ ಏನಿದೆ ಎಂದು ಆಫ್ಘಾನಿಸ್ತಾನ್ ಮೂಲದ ಕ್ರಿಕೆಟಿಗ ಮೊಹಮ್ಮದ್ ಶಹಜಾದ್ ಹೇಳಿಕೊಂಡಿದ್ದಾರೆ.ಈ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಯಟ್ ಗೆ ಟಾಂಗ್ ಕೊಟ್ಟಿದ್ದಾರೆ. 90 ಕೆಜಿ ತೂಕದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಶಹಜಾದ್ ತಮಗೆ ಡಯಟ್ ನ ಅಗತ್ಯವಿಲ್ಲ ಎಂದಿದ್ದಾರೆ.ತಮ್ಮ ದೇಹ ತೂಕದ ಬಗ್ಗೆ ಆಗಾಗ