ನವದೆಹಲಿ: ಕೆಲವರಿಗೆ ಮದುವೆಯಾದ ಮೇಲೆ ಅದೃಷ್ಟ ಖುಲಾಯಿಸುತ್ತದೆ. ಅಂತಹವರಲ್ಲಿ ಬಹುಶಃ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೂಡಾ ಒಬ್ಬರು. ಅವರಿಗೀಗ ಹಲವು ದಿನಗಳ ನಂತರ ಏಕದಿನ ಜೆರ್ಸಿ ತೊಡುವ ಭಾಗ್ಯ ಲಭಿಸುವ ಲಕ್ಷಣ ಕಾಣುತ್ತಿದೆ.ಇತ್ತೀಚೆಗಷ್ಟೇ ಮದುವೆಯಾದ ಇಶಾಂತ್ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದರೂ, ಗಾಯದ ಕಾರಣದಿಂದ ಆಡಲಾಗಿರಲಿಲ್ಲ. ಅದಕ್ಕಿಂತ ಮೊದಲು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಿಗೆ ಚಿಕೂನ್ ಗುನ್ಯಾದಿಂದ ಹಾಸಿಗೆ ಹಿಡಿದು ಆಡುವುದನ್ನು ತಪ್ಪಿಸಿಕೊಂಡರು. ಆದರೆ ಮದುವೆಯಾದ ಎರಡೇ ದಿನಕ್ಕೆ