ಮುಂಬೈ: ಟೀಂ ಇಂಡಿಯಾದ ಪ್ರಮುಖ ವೇಗಿಗಳ ಸಾಲಿನಲ್ಲಿ ಜಸ್ಪ್ರೀತ್ ಬುಮ್ರಾ ಬಳಿಕ ಮೊಹಮ್ಮದ್ ಶಮಿ ಹೆಸರು ಬರುತ್ತದೆ. ಆದರೆ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ಶಮಿಗೆ ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಅವಕಾಶವೇ ಸಿಕ್ಕಿಲ್ಲ!ಕಳೆದ ಟಿ20 ವಿಶ್ವಕಪ್ ನಲ್ಲಿ ಮೊಹಮ್ಮದ್ ಶಮಿ ತಂಡ ಪ್ರತಿನಿಧಿಸಿದ್ದೇ ಕೊನೆ. ಆಗ ಕೊಹ್ಲಿ-ರವಿಶಾಸ್ತ್ರಿ ತಂಡದ ಚುಕ್ಕಾಣಿ ಹೊಂದಿದ್ದರು. ಇದಾದ ಬಳಿಕ ತಂಡಕ್ಕೆ ದ್ರಾವಿಡ್ ಕೋಚ್ ಆಗಿ ರೋಹಿತ್ ನಾಯಕರಾಗಿ