ಜೈಪುರ: ರಾಜಸ್ಥಾನ್ ರಾಯಲ್ಸ್ ಈ ಬಾರಿ ಐಪಿಎಲ್ ನಲ್ಲಿ ಅಜಿಂಕ್ಯಾ ರೆಹಾನೆ ನಾಯಕತ್ವದಲ್ಲಿ ಕ್ಲಿಕ್ ಆಗಲಿಲ್ಲ ಎಂದು ಫ್ರಾಂಚೈಸಿ ನಾಯಕತ್ವವನ್ನು ಆಸ್ಟ್ರೇಲಿಯಾ ಮೂಲದ ಸ್ಟೀವ್ ಸ್ಮಿತ್ ಮಡಿಲಿಗೆ ಹಾಕಿತ್ತು.ಹಾಗಿದ್ದರೂ ಅರಸಿ ಅರಸಿ ರಾಜಸ್ಥಾನ್ ನಾಯಕತ್ವ ಮತ್ತೆ ರೆಹಾನೆ ಕಾಲಿಗೆ ಒರೆಸಿ ಬಂದಿದೆ. ಸ್ಮಿತ್ ವಿಶ್ವಕಪ್ ಗೆ ಸಿದ್ಧತೆ ಮಾಡಿಕೊಳ್ಳಲು ತವರು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಹೀಗಾಗಿ ಮತ್ತೆ ಫ್ರಾಂಚೈಸಿ ಅನುಭವಿ ರೆಹಾನೆ ಬಳಿಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ನಾಯಕತ್ವ ವಹಿಸಲು