ಸೆಂಚೂರಿಯನ್: ಫಾರ್ಮ್ ಕಳೆದುಕೊಂಡಿರುವ ಅಜಿಂಕ್ಯಾ ರೆಹಾನೆ ಇನ್ನೇನು ತಂಡದಿಂದ ಹೊರಗುಳಿಯುತ್ತಾರೆ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿರಬೇಕಾದರೆ ಅವರಿಗೆ ಪದೇ ಪದೇ ಅವಕಾಶ ಸಿಗುತ್ತಿರುವುದು ಹೇಗೆ ಗೊತ್ತಾ?ಅಜಿಂಕ್ಯಾ ರೆಹಾನೆ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರ. ಈಗ ಫಾರ್ಮ್ ಕಳೆದುಕೊಂಡಿರಬಹುದು. ಆದರೆ ಹಿಂದೆ ಹಲವು ಬಾರಿ ತಂಡಕ್ಕೆ ಆಪತ್ ಬಾಂಧವರಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ನಾಯಕ ಕೊಹ್ಲಿಗೆ ಅತ್ಯಂತ ಪ್ರಿಯ ಆಟಗಾರ. ಕೊಹ್ಲಿ ಅನುಪಸ್ಥಿತಿಯಲ್ಲಿ ಅನೇಕ ಬಾರಿ ತಂಡದ ನಾಯಕತ್ವ ವಹಿಸಿದವರು.ಅಷ್ಟೇ ಅಲ್ಲದೆ,