ಅಹಮ್ಮದಾಬಾದ್: ಫಾರ್ಮ್ ಕಂಡುಕೊಳ್ಳಲು ರಣಜಿ ಟ್ರೋಫಿ ಕ್ರಿಕೆಟ್ ಆಡುತ್ತಿರುವ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಅಜಿಂಕ್ಯಾ ರೆಹಾನೆ ಮೊದಲ ದಿನವೇ ಶತಕ ಗಳಿಸಿ ಮಿಂಚಿದ್ದಾರೆ.ಮುಂಬೈ ಪರ ರಣಜಿ ಆಡುತ್ತಿರುವ ರೆಹಾನೆ, ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭರ್ಜರಿ 100 ರನ್ ಗಳಿಸಿ ಆಡುತ್ತಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅವರ 36 ನೇ ಶತಕವಾಗಿದೆ.ಈ ಮೂಲಕ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ರೆಹಾನೆ ಸ್ಥಾನ