ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ.ಅಂತಿಮ ಪಂದ್ಯವಾಡುತ್ತಿರುವ ಅಲೆಸ್ಟರ್ ಕುಕ್ ಶತಕ (103) ಸಿಡಿಸಿ ಕೊನೆಯ ಇನಿಂಗ್ಸ್ ನ್ನು ಸ್ಮರಣೀಯವಾಗಿಸಿದರು. ಅಷ್ಟೇ ಅಲ್ಲದೆ, ದ್ವಿತೀಯ ಇನಿಂಗ್ಸ್ ನಲ್ಲಿ ಅತೀ ಹೆಚ್ಚು ಶತಕ ದಾಖಲಿಸಿದ ಕುಮಾರ್ ಸಂಗಕ್ಕಾರ ದಾಖಲೆಯನ್ನು ಮುರಿದರು. ಕುಕ್ ದ್ವಿತೀಯ ಇನಿಂಗ್ಸ್ ಶತಕದ ಸಂಖ್ಯೆ