ಮುಂಬೈ: ವಿಶ್ವದ ಎಲ್ಲಾ ಕ್ರಿಕೆಟ್ ಸಂಸ್ಥೆಗಳೂ ಈಗ ಕೊರೋನಾದಿಂದಾಗಿ ಟೂರ್ನಮೆಂಟ್ ನಡೆಯದೇ ನಷ್ಟದಲ್ಲಿದೆ. ಹೀಗಾಗಿ ನಷ್ಟ ಸರಿದೂಗಿಸಲು ಈಗ ಎಲ್ಲರಿಗೂ ಭಾರತವೇ ಬೇಕು! ಭಾರತ ಕ್ರಿಕೆಟಿಗರು ಆಡುತ್ತಾರೆಂದರೆ ವಿಶ್ವದ ಯಾವುದೇ ಮೂಲೆಯಲ್ಲಾದರೂ ಜನ ಸೇರಿಯೇ ಸೇರುತ್ತಾರೆ. ಆ ಪಂದ್ಯಕ್ಕೆ ಜನಪ್ರಿಯತೆ ಹೆಚ್ಚುತ್ತದೆ. ಸಹಜವಾಗಿಯೇ ಪ್ರಾಯೋಜಕರೂ ಹೆಚ್ಚಾಗುತ್ತಾರೆ. ಹೀಗಾಗಿ ಆದಾಯವೂ ಹೆಚ್ಚುತ್ತಾರೆ.ಹೀಗಾಗಿ ವಿಶ್ವದ ಎಲ್ಲಾ ಕ್ರಿಕೆಟ್ ಸಂಸ್ಥೆಗಳೂ ಈಗ ಭಾರತ ತಂಡ ತಮ್ಮ ದೇಶದಲ್ಲಿ ಬಂದು ಆಡಲಿ ಎಂದು ಆಶಿಸುತ್ತಿದ್ದಾರೆ. ಆಸ್ಟ್ರೇಲಿಯಾ