ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಅರೆಕಾಲಿಕ ಬೌಲರ್ ಆಗಿ ಬೌಲಿಂಗ್ ಮಾಡಿದ ಅಂಬಟಿ ರಾಯುಡು ಬೌಲಿಂಗ್ ಆಕ್ಷನ್ ನೋಡಿ ವೀಕ್ಷಕರು ಅವಕ್ಕಾಗಿದ್ದಾರೆ.ಮೊಹಮ್ಮದ್ ಶಮಿ ಯಾವುದೋ ಕಾರಣಕ್ಕೆ ಪೆವಿಲಿಯನ್ ಗೆ ಮರಳಿದಾಗ ಕೊಹ್ಲಿ 22 ನೇ ಓವರ್ ನಲ್ಲಿ ಅಂಬಟಿ ರಾಯುಡುಗೆ ಬೌಲ್ ನೀಡಿದರು. ಆದರೆ ರಾಯುಡು ಬೌಲಿಂಗ್ ಮಾಡುವ ಶೈಲಿ ನೋಡಿ ಹಲವರು ನಕ್ಕರೆ ಇನ್ನು ಕೆಲವರು ಇದು ಲೀಗಲ್ ಬೌಲ್ ಹೌದೋ ಅಲ್ವೋ