12 ತಿಂಗಳ ಅವಧಿಯಲ್ಲಿ ಮೂರು ಉದ್ದೀಪನಾ ಮದ್ದು ಸೇವನೆ ಪರೀಕ್ಷೆ ಮಿಸ್ ಮಾಡಿಕೊಂಡು ಡೋಪಿಂಗ್ ವಿರೋಧಿ ನಿಯಮ ಉಲ್ಲಂಘಿಸಿದ ವೆಸ್ಟ್ ಇಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ ಅವರು ಸ್ವತಂತ್ರ ಶಿಸ್ತು ಸಮಿತಿಯ ಎದುರು ಆರಂಭಿಕ ವಿಚಾರಣೆಯನ್ನು ಬುಧವಾರ ಎದುರಿಸಲಿದ್ದಾರೆ. ರಸೆಲ್ ಅವರು ಮೂರು ಡೋಪ್ ಟೆಸ್ಟ್ ಮಿಸ್ ಮಾಡಿಕೊಂಡು ತಪ್ಪಿತಸ್ಥರಾಗಿದ್ದು, ಉದ್ದೀಪನಾ ಮದ್ದು ಸೇವನೆ ಕಾನೂನಿನ ಪ್ರಕಾರ, ವಿಫಲಗೊಂಡ ಡ್ರಗ್ ಟೆಸ್ಟ್ಗೆ ಸಮನಾಗಿದೆ. ರಸೆಲ್ ಪ್ರಕರಣವನ್ನು ವಿಚಾರಣೆ ನಡೆಸಲು