Photo Courtesy: Twitterನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಬಾಂಗ್ಲಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಲಂಕಾ ಬ್ಯಾಟಿಗ ಆಂಜಲೋ ಮ್ಯಾಥ್ಯೂಸ್ ವಿಚಿತ್ರ ರೀತಿಯಲ್ಲಿ ಔಟ್ ಆಗಿದ್ದಾರೆ.ಆಗಷ್ಟೇ ಕ್ರೀಸ್ ಗೆ ಬಂದಿದ್ದ ಆಂಜಲೋ ಮ್ಯಾಥ್ಯೂಸ್ ಹೆಲ್ಮೆಟ್ ಸರಿ ಬರುತ್ತಿಲ್ಲವೆಂದು ಸಾಕಷ್ಟು ಸಮಯ ಹಾಳು ಮಾಡುತ್ತಿದ್ದರು. ಇದು ಬಾಂಗ್ಲಾ ನಾಯಕ ಶಕೀಬ್ ಅಸಮಾಧಾನಕ್ಕೆ ಕಾರಣವಾಯಿತು. ಹೀಗಾಗಿ ಶಕೀಬ್ ಅಂಪಾಯರ್ ಬಳಿ ಮ್ಯಾಥ್ಯೂಸ್ ಔಟ್ ಗಾಗಿ ಮನವಿ ಮಾಡಿದರು. ನಿಯಮದ