ಚಿತ್ತಗಾಂಗ್: ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ಆಗಾಗ ಕೆಲವು ಎಡವಟ್ಟುಗಳು ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ. ಔಟಾದ ಕೋಪದಲ್ಲಿ ಬ್ಯಾಟ್ಸ್ ಮನ್ ಒಬ್ಬ ಫೀಲ್ಡರ್ ನನ್ನೇ ಸ್ಟಂಪ್ ಬಿಸಾಕಿ ಕೊಲೆಗೈದಿದ್ದಾನೆ. ಇದು ನಡೆದಿದ್ದು ಚಿತ್ತಗಾಂಗ್ ನಲ್ಲಿ ನಡೆದ ಸ್ಥಳೀಯ ಪಂದ್ಯವೊಂದರಲ್ಲಿ. 14 ವರ್ಷದ ಫೈಸಿಲ್ ಹುಸೇನ್ ಮೃತಪಟ್ಟ ದುರ್ದೈವಿ. ಈತ ಕ್ರೀಸ್ ಪಕ್ಕವೇ ಫೀಲ್ಡಿಂಗ್ ಮಾಡುತ್ತಿದ್ದ. ಆರೋಪಿ ಬ್ಯಾಟ್ಸ್ ಮನ್ ಬೌಲ್ಡ್ ಆಗಿದ್ದ. ಈ ವೇಳೆ